CHGF Scholarship Details in Kannada

ಕ್ಯಾಪ್ಟನ್ ಹ್ಯಾಟ್ ಗ್ಲೋಬಲ್ ಫೌಂಡೇಶನ್ ಸಕ್ರಿಯವಾಗಿ ಸಾಮಜಿಕ ಕಾರ್ಯಕ್ರಮ, ಶಿಕ್ಷಣ, ಶೈಕ್ಷಣಿಕ ತರಬೇತಿ, ಅರೋಗ್ಯ ಮತ್ತು ಅಂಗವಿಕಲರ ವಸತಿ ಹೀಗೆ ಹಲವಾರು ಸಾಮಾಜಿಕ ಕಾರ್ಯಕ್ರಮವನ್ನು ಕ್ಯಾಪ್ಟನ್ ಹ್ಯಾಟ್ ಗ್ಲೋಬಲ್ ಫೌಂಡೇಶನ್ ಸಂಸ್ಥೆಯು ಮಾಡಲಾಗುತ್ತಿದೆ. ಕ್ಯಾಪ್ಟನ್ ಹ್ಯಾಟ್ ಗ್ಲೋಬಲ್ ಫೌಂಡೇಶನ್ ಸುಮಾರು 4 ವರ್ಷದಿಂದ ಶೈಕ್ಷಣಿಕ ತರಬೇತಿ ಹಾಗು ಸಾಮಾಜಿಕ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಮಾಡಿಕೊಂಡು ಬರುತ್ತಿದೆ.

ಕ್ಯಾಪ್ಟನ್ ಹ್ಯಾಟ್ ಗ್ಲೋಬಲ್ ಫೌಂಡೇಶನ್ ಸಂಸ್ಥೆಯು  ಶೆಕ್ಷಣಿಕ ಮಟ್ಟದಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲು ಪ್ರಾರಂಭಿಸಿದೆ.

ರಾಜ್ಯದ ಹಿರಿಯ ಪ್ರಾಥಮಿಕ,ಪ್ರಥಮ,ದ್ವಿತೀಯ ಪುಚ್ ಹಾಗು ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕ್ಯಾಪ್ಟನ್ ಹ್ಯಾಟ್ ಗ್ಲೋಬಲ್ ಫೌಂಡೇಶನ್ ವಿದ್ಯಾರ್ಥಿ ವೇತನ ವಿವರ

೧. ಪ್ರತಿ ಭಾಗವಹಿಸುವ ವಿದ್ಯಾರ್ಥಿಗೆ ಅಭಿನಂದನ ಪತ್ರ (participation certificate) ನೀಡಲಾಗುತ್ತಿದೆ.

೨. 7th 8th 9th , ಪ್ರಥಮ PUC ಹಾಗು ದ್ವಿತೀಯ PUC ಹಾಗು ಪದವಿ ವಿದ್ಯಾರ್ಥಿಗಳಿಗೆ  ಆಯಾ ತರಗತಿಗಳಿಗೆ ತಕ್ಕಂತೆ ಸುಮಾರು Rs 25,000 /- ರಿಂದ Rs 1,00,000/- ವಿದ್ಯಾರ್ಥಿಗಳಿಗೆ ವೇತನವನ್ನು ನೀಡಲಾಗುವುದು.

೩. ಕ್ಯಾಪ್ಟನ್ ಹ್ಯಾಟ್ ಗ್ಲೋಬಲ್ ಫೌಂಡೇಶನ್ ವಿದ್ಯಾರ್ಥಿ ವೇತನಕ್ಕೆ ಮೊದಲು www.chgf.in ವೆಬ್ಸೈಟ್ ಲಿ ಅರ್ಜಿಯನ್ನು ಸಲ್ಲಿಸಬೇಕು.

೪. ಅರ್ಜಿಯನ್ನು ಸಲ್ಲಿಸಿದ ನಂತರ ಹಾಲ್ಟಿಕೆಟ್ (Hallticket) ಡೌನ್ಲೋಡ್ ಮಾಡಬೇಕು

೫. ಕ್ಯಾಪ್ಟನ್ ಹ್ಯಾಟ್ ಗ್ಲೋಬಲ್ ಫೌಂಡೇಶನ್ ವೆಬ್ಸೈಟನಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು.

೬. ವಿದ್ಯಾರ್ಥಿಗಳಿಗೆ ಅನುಕೊಲ ಹಾಗುವ ಹಾಗೆ ಮೊಬೈಲ್ ಮೂಲಕ ಎಕ್ಷಮ ತೆಗೆದುಕೊಳ್ಳಬಹುದು

೭. ಪ್ರತಿ ವಿದ್ಯಾರ್ಥಿಗೆ 100 ಪ್ರಶ್ನೆಗಳು ಹಾಗು 45 min ಅವಧಿ ಇರುತ್ತದೆ.

೮. ವಿದ್ಯಾರ್ಥಿಗಳಿಗೆ ಕನ್ನಡ ಹಾಗು ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು

೯. ಪ್ರತಿ ತರಗತಿಗಳಿಗೆ ಆಯಾ ಮಾದ್ಯಮಕ್ಕೆ ತಕ್ಕಂತೆ ಜನರಲ್ ಹಾಗು ಲಾಜಿಕಲ್ ಪ್ರಶ್ನೆಗಳನ್ನು ಕೊಡಲಾಗುತ್ತದೆ

೧೦. ಪರೀಕ್ಷೆಯ ನಂತರ ಫಲಿತಾಂಶವನ್ನು ವೆಬ್ಸೈಟೇನಲ್ಲಿ ನೋಡಬಹುದು

೧೦. ಪರೀಕ್ಷೆಯ ನಂತರ ಅವರ ಅಂಕಗಳ ತಕ್ಕಂತೆ ಪ್ರಥಮ, ದ್ವಿತೀಯ ಹಾಗು ತೃತೀಯ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಕ್ಯಾಪ್ಟನ್ ಹ್ಯಾಟ್ ಗ್ಲೋಬಲ್ ಫೌಂಡೇಶನ್ ವಿದ್ಯಾರ್ಥಿ ವೇತನ ಆಯ್ಕೆ ಪ್ರಕ್ರಿಯೆ

೧. www.chgf.in ವೆಬ್ಸೈಟನಲ್ಲಿ ಆನ್ಲೈನ್ ಅರ್ಜಿಯನ್ನು ಹಾಕಬೇಕು

೨. ಅರ್ಜಿಯ ನಂತರ ಹಾಲ್ಟಿಕೆಟ್ ಡೌನ್ಲೋಡ್ ಮಾಡಬೇಕು

೩. ಹಾಲ್ಟಿಕೆಟ್ (Hallticket) ನಂಬರನ್ನು ಎಕ್ಷಮ ತೆಗೆದುಕೊಳ್ಳೊವದಕಿಂತ ಮೊದಲು ನೊಮೋದಿಸಬೇಕು

೪. 45 ಅವಧಿಯಯಲ್ಲಿ 100 ಪ್ರಶ್ನೆಗಳಿಗೆ ಉತ್ತರ ಬರಿಯಬೇಕು

೫. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಚೆಕ್ಕು ಮುಕಾಂತರ ಕೊಡಲಾಗುತ್ತದೆ

ಪರೀಕ್ಷೆಯ ದಿನಾಂಕ : 27 – 12- 2024

ಫಲಿತಾಂಶ ದಿನಾಂಕ : 05 – 01- 2025